Vrindavana Devi Namo Namo Song Lyrics in Kannada and English
Vrindavana Devi namo namo song Details: Lyrics Sri Purandaravittala Vrindavana Devi namo namo Song Lyrics in Kannada ವೃಂದಾವನದೇವಿ ನಮೋ ನಮೋ ಚೆಲ್ವ ಮಂದರಧರನ ಪ್ರಿಯಳೆ ವೃಂದಾವನ ದೇವಿ ನಮೋ ನಮೋ ||ಪ|| ನಿನ್ನ ಸೇವಿಸಿ ಉದಕವನೆರೆಯಲು ಮುನ್ನ ಮಾಡಿದ ಪಾಪ ಪೋಗುವುದು ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ ಉನ್ನಂತ ವೈಕುಂಠ ಪದವೀವಳೆ ||1|| ಒಂದೊಂದು ದಳದಲ್ಲಿ ಒಂದೊಂದು ಮೂರುತಿ ಸಂದಣಿಸಿವೆ ಬಹು ಗುಪುತದಲಿ ಬಂದು ಕುಂಕುಮ ಶಂಖಚಕ್ರ ಧರಿಸಿದರೆ ತಂದೆ ನಾರಾಯಣ … Read more