Bhajan

Jaya Narayana Jaya Jagakarana Song Lyrics in Kannada and English

Jaya Narayana Jaya Jagakarana

Jaya Narayana Jaya Jagakarana song Details:

Lyricsಕೀರ್ತನಾಗ್ರೇಸರ ಸoತ ಶ್ರೀ ಭದ್ರಗಿರಿ ಅಚ್ಚುತದಾಸ
Bookನಮನ

Jaya Narayana Jaya Jagakarana Song Lyrics in Kannada

ಜಯ ನಾರಾಯಣ ಜಯ ಜಗಕಾರಣ 

ಜಯ ದ್ವೈಪಾಯನ ರಘುರಾಮಾ |

ಜಯ ಭಾರತೀಪತಿ ಮುಖ್ಯಪ್ರಾಣಾ 

ಜಯ ಮಧ್ವನೇ ಜಯ ಬಲಭೀಮಾ ||

ಯಾದವ ಕೇಶವ ಉಪೇಂದ್ರ ಯಾದವ 

ರಾಘವೇಂದ್ರ ದೇವೇಂದ್ರ ಗುರು |

ಮಾಧವೇoದ್ರ ಜ್ಞಾನೀoದ್ರ ಯಾದವರು 

ಉಪೇoದ್ರ  ರಾಜೇoದ್ರ ಕಲ್ಪತರು ||

ವಿಷ್ಣುತೀರ್ಥ ಸೂರೀoದ್ರ ವಿಬುದೇoದ್ರ 

ಸಹಿಷ್ಣು ಸುಮತಿ ವಸುಧೇoದ್ರಯತಿ |

ಭುವನಕ್ಕೊಡೆಯ   ವರದೇoದ್ರ ಸುಕೃತೀoದ್ರ 

ಸುಧೀoದ್ರ ಗುರುವೇ ನೀವೆಮಗೆ ಗತಿ ||

ಕಾಶೀಮಠದ ಸನ್ಯಾಸಿಶಿಷ್ಯಹರಿ 

ವ್ಯಾಸರಘುಪಯ  ದಾಸರಿಗೆ |

ಸಾಸಿರ ಪ್ರಣಾಮ ಸoಯ್ಯಮೀoದ್ರರಲಿ 

ವಾಸಿಪ ಮೂಲನಾರಾಯಣಗೆ ||  

Allso Read:Vrindavana Devi Namo Namo Song Lyrics in Kannada and English

Leave a Reply

Your email address will not be published. Required fields are marked *