Gajavadana beeduve song lyrics in Kannada and English

Gajavadana beeduve Gajavadana beeduve song lyrics in Kannada Ganesh Bhajan ಗಜವದನಾ ಬೇಡುವೆ |  ಗೌರಿಯ ತನಯ ತ್ರಿಜಗವಂದಿತನೆ ಸುಜನರ ಪೊರೆವನೆ ||ಪ|| ಪಾಶಾಂಕುಶಧರ ಪರಮಪವಿತ್ರಾ | ಮೂಷಕವಾಹನ ಮುನಿಜನಪ್ರೇಮಾ ||1|| ಮೋದದಿಂದ ನಿನ್ನ ಪಾದವ ತೋರೋ | ಸಾಧುವಂದಿತನೆ  ಆದರದಿಂದಲಿ ||2|| ಸರಸಿಜನಾಭ ಶ್ರೀ ಪುರಂದರ ವಿಠ್ಠಲನ | ನಿರತ ನೆನೆಯವಂತೆ ದಯಮಾಡೋ ||3|| Also Read:Nammamma saarade umaa maheesvari lyrics in Kannada and English Ganesh bhajan Gajavadana … Read more

Nammamma saarade umaa  maheesvari song lyrics in Kannada and English Ganesh bhajan

Nammamma saarade umaa  maheesvari Nammamma saarade umaa  maheesvari song lyrics in Kannada ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮಾ | ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಎಮ್ಮಯ  ಗಣನಾಥನೆ ಕಣಮ್ಮ ||ಪ|| ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನ್ಯಾರಮ್ಮ | ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ ಧೀರತಾ ಗಣನಾಥನೇ ಕಣಮ್ಮಾ ||1|| ಉಟ್ಟ ಪಟ್ಟೆಯ ಬಿಗಿದುಟ್ಟ ತಲ್ಲಣದ ದಿಟ್ಟ ತಾನಿವನ್ಯಾರಮ್ಮ |  ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ … Read more

Oonkaara pradhaana ruupa ganeesaace Song Lyrics in Kannada and English

Oonkaara pradhaana ruupa ganeesaace Song Lyrics in kannada ಓಂಕಾರ ಪ್ರಧಾನ ರೂಪ ಗಣೇಶಾಚೆ ಹೆಂ ತೀನ್ಹಿ ದೇವಾಂಚೆ ಜನ್ಮಸ್ಥಾನ || ಪ ‍‌‍‍‍|| ಅಕಾರ ತೋ ಬ್ರಹ್ಮ | ಉ ಕಾರತೋ ವಿಷ್ಣೂ ಮಕಾರ ಮಹೇಶ ಜಾಣಿಯೇಲಾ ||1|| ಐಸೆ ತೀನ್ಹಿ ದೇವ | ಜೆಥೋನಿ ಉತ್ಪನ್ನ ತೋ ಹಾ ಗಜಾನನ | ಮಾಯಬಾಪ || 2|| ತುಕಾಮ್ಹಣೆ ಏಸೀ | ಆಹೆ ವೇದ ವಾಣಿ ಪಹಾವೀ ಪುರಾಣೆ |ವ್ಯಾಸಾಂಚೀಯಾ || 3||  Oonkaara … Read more

Modal vandipe ninage gananatha Song Lyrics in Kannada and English

Modal vandipe ninage gananatha Details: Raga: Yaman Kalyana Modal vandipe ninage gananatha Lyrics in kannada ಮೊದಲ್ ವಂದಿಪೆ  ನಿನಗೆ ಗಣನಾಥ | ಬಂದ ವಿಘ್ನ ಕಳೆ ಗಣನಾಥ ||ಪ|| ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ | ಸಾಧಿಸಿದ ರಾಜ್ಯ ಗಣನಾಥ || 1 || ಅಂದು ರಾವಣನು ಮಧದಿಂದ ನಿನ್ನ ಪೂಜಿಸದೆ | ಸಂದ ರಣದಲಿ ಗಣನಾಥ || 2 || ಮಂಗಲ ಮೂರುತಿ ಸಿರಿ ರಂಗವಿಠ್ಠಲನ ಪಾದ | … Read more

Vigneswara Gananath Gajanana bhajan lyrics in Kannada,English Ganesh bhajan

God Sri Ganesh bhajan Vigneswara Gananath Gajanana bhajans lyrics in English Vigneswara Gananath Gajanana Parvati Nanda Gajanana ||2|| Mangal Murthy Shri Ganaraya ||2|| Shri Ganaraya Jai Ganaraya Siddhi Vinayak Gajanana Ashtavinayaka Gajanana Vigneswara Gananath Gajanana bhajans lyrics in Kannada ವಿಘ್ನೇಶ್ವರ ಗಣನಾಥ ಗಜಾನನ ಪಾರ್ವತಿ ನಂದನ ಗಜಾನನ ||2|| ಮಂಗಳ ಮೂರ್ತಿ ಶ್ರೀ ಗಣರಾಯ ||2||   ಶ್ರೀ ಗಣರಾಯ ಜೈ ಗಣರಾಯ … Read more