Narayana te Namo Namo Bhava
Narayana te Namo Namo Bhava song Details:
Lyrics | |
Book |
Narayana te Namo Namo Bhava Song Lyrics in Kannada
ನಾರಾಯಣ ತೇ ನಮೋ ನಮೋ ಭವ |ನಾರಾದ ಸನ್ನುತ ನಮೋ ನಮೋ ||ಪ ||
ಮುರಹರ ನಗಧರ ಮುಕುಂದ ಮಾಧವ | ಗರುಡ ಗಮನ ಪಂಕಜನಾಭ|
ಪರಮ ಪುರುಷ ಭವ ಭoಜನ ಕೇಶವ ನರಮೃಗ ಶರೀರ ತೇ ನಮೋ ನಮೋ || 1 ||
ಜಲಧಿ ಶಯನ ರವಿಚoದ್ರ ವಿಲೋಚನ | ಜಲರುಹ ಭವನುತ ಚರಣಯುಗ |
ಬಲಬಂಧನ ಗೋವರ್ಧನೋಧ್ಧರ ನಳಿನೋದರ ತೇ ನಮೋ ನಮೋ || 2 ||
ಆದಿದೇವ ಸಕಲಾಗಮ ಪೂಜಿತ | ಯಾದವ ಕುಲ ಮೋಹನ ರೂಪ |
ವೇದೋಧ್ಧಾರ ಶ್ರೀ ವೇoಕಟನಾಯಕ ಪುರoದರ ವಿಠಲತೇ ನಮೋ ನಮೋ || 3||
Also Read: Jaya Narayana Jaya Jagakarana Song Lyrics in Kannada and English